ರಾಜ್ಯಸಾರ್ವಜನಿಕ ಪ್ರದೇಶಗಳಲ್ಲಿ ಉಗುಳುವುದನ್ನು ನಿಲ್ಲಿಸಬೇಕು; ಅದರಿಂದಲೂ ಕೋವಿಡ್ ಹರಡಬಹುದು: ತಜ್ಞರು
ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದನ್ನು ನಿಲ್ಲಿಸಿ. ಇದು ಕೇವಲ ಸಾಮಾಜಿಕ ವಿರೋಧಿ ಮಾತ್ರವಲ್ಲ ಅನಾರೋಗ್ಯಕರ ಕೂಡ. ಅಜಾಗರೂಕತೆಯಿಂದ ಉಗುಳುವುದರಿಂದ.ಕೊರೋನಾ, ಕ್ಷಯ ಮತ್ತು ಇತರೆ ಸೋಂಕುಗಳು ಹರಡಲು ಕಾರಣವಾಗುತ್ತದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರಂದೀಪ್ ಹೇಳಿದ್ದಾರೆ.