ಸಿನಿಮಾಕಾನ್ ಚಲನಚಿತ್ರೋತ್ಸವ 2022: ರೆಡ್ ಕಾರ್ಪೆಟ್ ಮೇಲೆ 'ಅತ್ಯಾಚಾರ' ನಿಲ್ಲಿಸುವಂತೆ ಮಹಿಳೆಯಿಂದ ಅರೆ ನಗ್ನ ಪ್ರತಿಭಟನೆ!
ಕಾನ್ ಚಲನಚಿತ್ರೋತ್ಸವ ಅಂದರೆ ಅಲ್ಲಿ ಬಣ್ಣಬಣ್ಣದ ಬಟ್ಟೆ ತೊಟ್ಟು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕೋದು ಕಣ್ಣ ಮುಂದೆ ಬರುತ್ತೆ. ಆದರೆ ಕಾನ್ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಮಹಿಳೆಯು ಪ್ರತಿಭಟನೆಗಿಳಿದ ಘಟನೆಯೂ ನಡೆದಿದೆ.