ಕ್ರಿಕೆಟ್ಕ್ರಿಕೆಟ್ ನಲ್ಲಿ ICC ಹೊಸ Stop Clock ನಿಯಮ: ನಿಧಾನವಾದರೆ ಎಚ್ಚರಿಕೆ ಬಳಿಕ ಪ್ರತೀ ಓವರ್ ಗೆ 5 ರನ್ ದಂಡ!
ಕ್ರಿಕೆಟ್ ವಿಶ್ವಕಪ್ ಟೂರ್ನಿ ಮುಕ್ತಾಯದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದು, stop clock ನಿಯಮವನ್ನು ಜಾರಿಗೆ ತಂದಿದ್ದು, ನಿಯಮ ಮೀರಿದರೆ ಪ್ರತೀ ಓವರ್ ಗೆ 5 ರನ್ ದಂಡ ವಿಧಿಸಲಿದೆ.