ದೇಶVideo: ಮಹಾರಾಷ್ಟ್ರದ ಜಲಗಾಂವ್ನಲ್ಲಿ ಚಲಿಸುತ್ತಿರುವ ರೈಲಿಗೆ ಕಲ್ಲು ತೂರಾಟ; ಮಹಿಳೆಯರು, ಮಕ್ಕಳ ಕಿರುಚಾಟ ಕ್ಯಾಮರಾದಲ್ಲಿ ಸೆರೆ
ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ದರ್ಗಾಕ್ಕೆ ಉರ್ಸ್ಗೆ ಹೋಗುತ್ತಿದ್ದರು. ರೈಲು ದರ್ಗಾ ಬಳಿ ಬಂದ ತಕ್ಷಣ ಚೈನ್ ಎಳೆದು ರೈಲನ್ನು ನಿಲ್ಲಿಸಿ ಸುಮಾರು ಅರ್ಧ ಗಂಟೆ ರೈಲು ನಿಂತಿತು, ಆದರೆ ರೈಲು ಪ್ರಾರಂಭವಾದಾಗ ಈ ಜನರು ಏಕಾಏಕಿ ಕಲ್ಲು ತೂರಾಟ ನಡೆಸಿದರು.