Stock markets

ಶಾಂತಿ ಒಪ್ಪಂದ ಬೆನ್ನಲ್ಲೇ ಜಾಗತಿಕ ಷೇರು ಮಾರುಕಟ್ಟೆ ದಾಖಲೆ ಗರಿಷ್ಠ ಮಟ್ಟಕ್ಕೆ: ಅಸೂಯೆಯ ಜನರಿಗೆ ಇದು ಅರ್ಥವಾಗ್ತಿಲ್ಲ- ಡೊನಾಲ್ಡ್ ಟ್ರಂಪ್ ಕಿಡಿ!
ತೈಲ ಬೆಲೆಗಳು "ಕುಸಿಯುತ್ತಿರುವಾಗ" ಇರಾನ್ ಬಗ್ಗೆ ನಾನು ಸಾಕಷ್ಟು ಕಠಿಣ ರೀತಿಯಲ್ಲಿ ವರ್ತಿಸಲಿಲ್ಲ ಎಂದು ಭಾವಿಸುವವರು ಅಸೂಯೆವುಳ್ಳವರು ಅಥವಾ ಕೆಟ್ಟ ಜನರು ಅಥವಾ ಮೂರ್ಖರು ಎಂದಿದ್ದಾರೆ.

ಅಮೆರಿಕ-ಇರಾನ್ ಶಾಂತಿ ಒಪ್ಪಂದ: ತೈಲ ಬೆಲೆ ಕುಸಿತ, ಹೂಡಿಕೆದಾರರ ಭಾವನೆ ಸಕಾರಾತ್ಮಕ; ಪುಟಿದೆದ್ದ ಷೇರು ಮಾರುಕಟ್ಟೆ
ಶುಕ್ರವಾರದ ಹಿಂದಿನ ವಹಿವಾಟಿನಲ್ಲಿ ಸೆನ್ಸೆಕ್ಸ್ 1,695 ಪಾಯಿಂಟ್‌ಗಳು ಅಥವಾ ಶೇ. 2.3 ರಷ್ಟು ಏರಿಕೆ ಕಂಡಿತ್ತು ಮತ್ತು ನಿಫ್ಟಿ 461 ಪಾಯಿಂಟ್‌ಗಳು ಅಥವಾ ಶೇ. 2 ರಷ್ಟು ಏರಿಕೆ ಕಂಡಿತ್ತು.

West Asia war ಎಫೆಕ್ಟ್: ಭಾರತೀಯ ಷೇರು ಮಾರುಕಟ್ಟೆಯಲ್ಲಿ ರಕ್ತಪಾತ; ಸೆನ್ಸೆಕ್ಸ್ 1,000 ಅಂಕ ಕುಸಿತ, ಹೂಡಿಕೆದಾರರಲ್ಲಿ ಆತಂಕ
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 845.68 ಅಂಕ ಇಳಿದು 76,482.51ಕ್ಕೆ ತಲುಪಿದರೆ, ಎನ್‌ಎಸ್‌ಇ ನಿಫ್ಟಿ 237.90 ಅಂಕ ಕುಸಿದು 23,936.85ರಲ್ಲಿ ವಹಿವಾಟು ನಡೆಸಿತು.

ಅಮೆರಿಕ-ಇರಾನ್ ಮಧ್ಯೆ ಸಂಧಾನ ಏರ್ಪಡುತ್ತಾ?: ಆಶಾವಾದದಲ್ಲಿ ಭೌಗೋಳಿಕ-ರಾಜಕೀಯ ಸನ್ನಿವೇಶ; ಷೇರು ಮಾರುಕಟ್ಟೆ ವಹಿವಾಟು ಏರಿಕೆ
ಜಾಗತಿಕ ಮಾರುಕಟ್ಟೆಗಳಲ್ಲಿ ಧನಾತ್ಮಕ ಪ್ರವೃತ್ತಿ ಹಾಗೂ ವಿದೇಶಿ ಹೂಡಿಕೆದಾರರಿಂದ ಹೊಸ ಹೂಡಿಕೆಗಳ ಪ್ರವಾಹವೂ ಮಾರುಕಟ್ಟೆಯ ವಿಶ್ವಾಸವನ್ನು ಹೆಚ್ಚಿಸಿದೆ.

Stock market: ಎರಡು ದಿನಗಳ ಏರಿಕೆಯ ಬಳಿಕ ಇಂದು ಷೇರು ಮಾರುಕಟ್ಟೆ ಆರಂಭಿಕ ವಹಿವಾಟು ಮತ್ತೆ ಕುಸಿತ; ಡಾಲರ್ ಎದುರು ರೂಪಾಯಿ ದುರ್ಬಲ
30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ ಆರಂಭಿಕ ವಹಿವಾಟಿನಲ್ಲಿ 926.92 ಅಂಕಗಳು ಕುಸಿದು 74,346.53ಕ್ಕೆ ತಲುಪಿತು. 50 ಷೇರುಗಳ ಎನ್‌ಎಸ್‌ಇ ನಿಫ್ಟಿ 280.95 ಅಂಕಗಳು ಇಳಿದು 23,025.50ಕ್ಕೆ ತಲುಪಿತು.

ಅಮೆರಿಕ ಪ್ರತಿ ಸುಂಕ ಎಫೆಕ್ಟ್: ಷೇರು ಮಾರುಕಟ್ಟೆ ತಲ್ಲಣ; ಹೂಡಿಕೆದಾರರ 11.30 ಲಕ್ಷ ಕೋಟಿ ರೂ ಮೊತ್ತದ ಸಂಪತ್ತು ನಾಶ!
ಏಪ್ರಿಲ್ 2 ರಿಂದ ಸೆನ್ಸೆಕ್ಸ್ 1,460.18 ಪಾಯಿಂಟ್ ಅಥವಾ ಶೇ. 1.90 ರಷ್ಟು ಕುಸಿದಿದೆ. ಈ ಅವಧಿಯಲ್ಲಿ ಬಿಎಸ್‌ಇ ಪಟ್ಟಿಯಲ್ಲಿರುವ ಸಂಸ್ಥೆಗಳ ಮಾರುಕಟ್ಟೆ ಬಂಡವಾಳೀಕರಣ ರೂ.11, 30,627.09 ಕೋಟಿಯಿಂದ ರೂ. 4,01,67,468.51 ಕೋಟಿಗೆ (4.66 ಟ್ರಿಲಿಯನ್ ಡಾಲರ್ ) ಕುಸಿದಿದೆ.

ಮೂಲಭೂತ ಹೂಡಿಕೆ ಮಾಡದೆ ಷೇರು ಮಾರುಕಟ್ಟೆ ಪ್ರವೇಶ ಎಷ್ಟು ಸರಿ?
ಹಣಕ್ಲಾಸು-261-ರಂಗಸ್ವಾಮಿ ಮೂಕನಹಳ್ಳಿ

ಷೇರು ಮಾರುಕಟ್ಟೆಯಲ್ಲಿ ರಕ್ತಪಾತ: ಟಿಸಿಎಸ್, ಇನ್ಫೋಸಿಸ್ ಸೇರಿದಂತೆ 10 ಕಂಪನಿಗಳಿಗೆ 1 ಲಕ್ಷ ಕೋಟಿ ನಷ್ಟ!
ಷೇರು ಮಾರುಕಟ್ಟೆಯಲ್ಲಿ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಕಂಡಿದ್ದು ಭಾರತದ ಪ್ರಮುಖ 10 ಕಂಪನಿಗಳು ಬರೋಬ್ಬರಿ...

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: ಹೂಡಿಕೆದಾರರಿಗೆ 2.69 ಲಕ್ಷ ಕೋಟಿ ಲಾಸ್!
ಷೇರು ಮಾರುಕಟ್ಟೆಯಲ್ಲಿ ಮುಂಬೈ ಷೇರುಪೇಟೆ ಹಾಗೂ ರಾಷ್ಟ್ರೀಯ ಶೇರು ಸೂಚ್ಯಂಕ ನಿಫ್ಟಿ ಭಾರಿ ಕುಸಿತ ಕಂಡಿದ್ದು ಹೂಡಿಕೆದಾರರು 2.69 ಲಕ್ಷ ಕೋಟಿ ನಷ್ಟ ಎದುರಿಸಿದ್ದಾರೆ.

