ಅಂಕಣಗಳುಹೊಲಿದು ಮಾಡಿರುವ ಈ ಹಡಗು ಹೊರಟಿರುವುದಾದರೂ ಎಲ್ಲಿಗೆ? (ತೆರೆದ ಕಿಟಕಿ)
ಭಾರತದಿಂದ ಹೊಸ ಮಾದರಿಯ ಹಡಗು ತಯಾರಾಗುತ್ತಿದೆ ಎಂದುಕೊಂಡಿರಾ? ಇದು ಯಶಸ್ಸಾದರೆ ಭಾರತದಲ್ಲಿ ಇದರ ಉತ್ಪಾದನೆ ಶುರುವಾಗುತ್ತದೆ ಎಂದೇನಾದರೂ ಅಂದುಕೊಂಡಿರಾ? ಅಂಥದ್ದೇನಿಲ್ಲ. ಈ ಹಡಗು ತಯಾರಾಗುತ್ತಿರುವುದು ಭವಿಷ್ಯದ ಉತ್ಪನ್ನವಾಗಿ ಅಲ್ಲವೇ ಅಲ್ಲ.