stinks

ಕನಕಪುರ ಏಕೆ ಗಬ್ಬೆದ್ದು ನಾರುತ್ತಿದೆ? ತ್ಯಾಜ್ಯ ವಿಲೇವಾರಿಯಾಕಿಲ್ಲ?: ಉಪ ಲೋಕಾಯುಕ್ತ ಮಹತ್ವದ ಸೂಚನೆ
ತ್ಯಾಜ್ಯದ ಅಸಮರ್ಪಕ ವಿಲೇವಾರಿಯಿಂದಾಗಿ ಕನಕಪುರ ಪಟ್ಟಣದ ಅರಳಾಲು ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಸಂಗ್ರಹವಾಗಿರುವ 16,994 ಟನ್ ತ್ಯಾಜ್ಯ ಕೊಳೆಯುತ್ತಿದ್ದು ಇದು ಪರಿಸರಕ್ಕೆ ಹಾಗೂ ಜನರಿಗೆ ಗಂಭೀರ ಅಪಾಯವನ್ನುಂಟುಮಾಡಿದೆ.

ಗಬ್ಬು ನಾರುತ್ತಿರುವ ಪತಿಯಿಂದ ನನಗೆ ವಿಚ್ಚೇದನ ಕೊಡಿಸಿ ಎಂದ ಪತ್ನಿ!
ತನ್ನ ಪತಿ ಪ್ರತಿನಿತ್ಯ ಸ್ನಾನ, ಕ್ಷೌರಗಳನ್ನು ಮಾಡಿಕೊಳ್ಳುವುದಿಲ್ಲ, ಹಲ್ಲುಜ್ಜುವುದಿಲ್ಲ ಹೀಗಾಗಿ ಅವನ ದೇಹ ದುರ್ವಾಸನೆಯಿಂದ ಗಬ್ಬು ನಾರುತ್ತಿದೆ, ನನಗೆ ಅವನೊಡನೆ ಬಾಳಲು ಸಾಧ್ಯವಿಲ್ಲ ಎಂದು ಮಹಿಳೆಯೊಬ್ಬರು ಗಂಡನಿಂದ ವಿಚ್ಚೇದನ ಬಯಸಿ ನ್ಯಾಯಾಲಯದ ಮೊರೆ ಹೋಗಿರುವ ಘಟನೆ ಬಿಹಾರದಲ್ಲಿ ವರದಿಯಾಗಿದೆ

