ದೇಶಸ್ಟಿಂಗ್ ವೀಡಿಯೊ ನಿಜವಾಗಿದ್ದರೆ ನಾಲ್ಕು ದಿನದೊಳಗೆ ನನ್ನನ್ನು ಬಂಧಿಸಿ: ಸಿಸೋಡಿಯಾ ಸವಾಲು
ಮದ್ಯದ ಹಗರಣಕ್ಕೆ ಸಂಬಂಧಿಸಿದ ಸ್ಟಿಂಗ್ ವೀಡಿಯೊವನ್ನು ಹಂಚಿಕೊಂಡ ನಂತರ ಬಿಜೆಪಿಗೆ ಬಹಿರಂಗ ಸವಾಲೆಸೆದಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸ್ಟಿಂಗ್ ವಿಡಿಯೋ ನಿಜವಾಗಿದ್ದರೆ ಬಂಧಿಸಲು ತಾನು ಸಿದ್ಧ ಎಂದು ಹೇಳಿದ್ದಾರೆ.