ಸೆಕ್ಸ್ಗೆ ಒಪ್ಪದಿದ್ದಾಗ ಸಂತ್ರಸ್ತೆ ಮೈಮೇಲೆ ಧರಿಸಿದ್ದ ಬಟ್ಟೆಗಳನ್ನು ಚಿನ್ಮಯಾನಂದ್ ಹರಿದು ಹಾಕುತ್ತಿದ್ದರು ಎಂದು ಜಿಲ್ಲಾ ಸರ್ಕಾರಿ ವಕೀಲ ಅರ್ಜುನ್ ಸಿಂಗ್ ಕೋರ್ಟ್ ಗೆ ತಿಳಿಸಿದ್ದಾರೆ.