ನ್ಯೂಯಾರ್ಕ್ ನ ಮನೆಯಲ್ಲಿ 9 ವರ್ಷದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿದ್ದು, ಪೊಲೀಸರು ಆಕೆಯ ಮಲತಾಯಿಯನ್ನು ವಿಚಾರಣೆಗೊಳಪಡಿಸಿದ್ದಾರೆ...