Steeplechase

ಟೋಕಿಯೊ ಒಲಂಪಿಕ್ಸ್; 3000 ಮೀಟರ್‌ ಸ್ಟೀಪಲ್‌ಚೇಸ್​ ಫೈನಲ್​ನಿಂದ ಹೊರ ಬಿದ್ದರೂ ದಾಖಲೆ ಬರೆದ ಅವಿನಾಶ್​ ಸಾಬ್ಲೆ!
ಕ್ರೀಡೆ

ಟೋಕಿಯೊ ಒಲಂಪಿಕ್ಸ್; 3000 ಮೀಟರ್‌ ಸ್ಟೀಪಲ್‌ಚೇಸ್​ ಫೈನಲ್​ನಿಂದ ಹೊರ ಬಿದ್ದರೂ ದಾಖಲೆ ಬರೆದ ಅವಿನಾಶ್​ ಸಾಬ್ಲೆ!

2020ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಸಂಪಾದಿಸಿದ್ದ ಭಾರತದ ಅಥ್ಲೀಟ್‌ ಅವಿನಾಶ್‌ ಸಾಬ್ಲೆ ಪುರುಷರ 3000 ಮೀಟರ್‌ ಸ್ಟೀಪಲ್‌ಚೇಸ್​ ಓಟದಲ್ಲಿ 7ನೇ ಸ್ಥಾನಕ್ಕೆ ತೃಪ್ತಿಪಡುವ ಮೂಲಕ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.

ಭಾರತಕ್ಕೆ ಮತ್ತೆ ನಿರಾಸೆ; ಭರವಸೆ ಮೂಡಿಸಿದ್ದ ಲಲಿತಾ ಬಾಬರ್ ಗೆ 10ನೇ ಸ್ಥಾನ
ಕ್ರೀಡೆ

ಭಾರತಕ್ಕೆ ಮತ್ತೆ ನಿರಾಸೆ; ಭರವಸೆ ಮೂಡಿಸಿದ್ದ ಲಲಿತಾ ಬಾಬರ್ ಗೆ 10ನೇ ಸ್ಥಾನ

ರಿಯೋ ಒಲಿಂಪಿಕ್ಸ್ ನಲ್ಲಿ ಭಾರತೀಯ ಅಥ್ಲೀಟ್ ಗಳ ವೈಫಲ್ಯ ಮುಂದುವರೆದಿದ್ದು, ದೀಪಾ ಕರ್ಮಾಕರ್ ಬಳಿಕ ಮಹಿಳೆಯ 3000 ಮೀ ಸ್ಟೀಪಲ್ ಚೇಸ್ ನಲ್ಲಿ ಫೈನಲ್ ತಲುಪಿ ಭರವಸೆ ಮೂಡಿಸಿದ್ದ ಲಲಿತಾ ಬಾಬರ್ ಕೂಡ ಫೈನಲ್ ನಲ್ಲಿ ಪದಕಗಳಿಸುವಲ್ಲಿ ವಿಫಲರಾಗಿದ್ದಾರೆ.

32 ವರ್ಷಗಳ ಬಳಿಕ ಸ್ಟೀಪಲ್​ಚೇಸ್ ಫೈನಲ್ ಪ್ರವೇಶಿಸಿದ ಲಲಿತಾ ಬಾಬರ್
ಕ್ರೀಡೆ

32 ವರ್ಷಗಳ ಬಳಿಕ ಸ್ಟೀಪಲ್​ಚೇಸ್ ಫೈನಲ್ ಪ್ರವೇಶಿಸಿದ ಲಲಿತಾ ಬಾಬರ್

ಭಾರತದ ಅಥ್ಲೀಟ್ ಲಲಿತಾ ಬಾಬರ್ ಮಹಿಳೆಯರ 3000 ಮೀಟರ್ ಸ್ಟೀಪಲ್​ಚೇಸ್ ನಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಫೈನಲ್ ಪ್ರವೇಶಿಸಿದ್ದಾರೆ.