Steel Bridge project

ಪ್ರತಿಭಟನೆಗೆ ಮಣಿದು ಸಿದ್ದರಾಮಯ್ಯ ಯೋಜನೆ ಕೈಬಿಟ್ಟರು, ನಾನಾಗಿದ್ದರೆ ಬಗ್ಗುತ್ತಿರಲಿಲ್ಲ: ಸ್ಟೀಲ್ ಬ್ರಿಡ್ಜ್ ನಿರ್ಮಾಣ ಕುರಿತು ಡಿಕೆಶಿ ಸುಳಿವು
ಪ್ರತಿಭಟನೆಗೆ ಮಣಿದು ಸಿದ್ದರಾಮಯ್ಯ ಯೋಜನೆ ಕೈಬಿಟ್ಟರು, ನಾನಾಗಿದ್ದರೆ ಬಗ್ಗುತ್ತಿರಲಿಲ್ಲ ಎಂದು ಹೇಳುವ ಮೂಲಕ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮತ್ತೆ ಸ್ಟೀಲ್ ಬ್ರಿಡ್ಜ್ ಯೋಜನೆ ಕೈಗೆತ್ತಿಕೊಳ್ಳುವ ಸುಳಿವು ನೀಡಿದ್ದಾರೆ.

ಬೆಂಗಳೂರು: ಬಹು ಚರ್ಚಿತ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಕೈಬಿಟ್ಟ ರಾಜ್ಯ ಸರ್ಕಾರ
ಹಲವರ ವಿರೋಧ, ವಿವಾದಗಳಿಂಡಲೇ ಸುದ್ದಿಯಾಗಿದ್ದ ಬೆಂಗಳೂರು ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಕಡೆಗೂ ಕೈಬಿಟ್ಟಿದೆ.

ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆ ಕೈಬಿಡಲು ರಾಜ್ಯ ಸರ್ಕಾರ ನಿರ್ಧಾರ
ರಾಜ್ಯ ಸರ್ಕಾರದ ಮಹತ್ವಕಾಂಕ್ಷಿಯ ವಿವಾದಿತ ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರ ರದ್ಧುಗೊಳಿಸಲು ತೀರ್ಮಾನಿಸಿದೆ...

ಉಕ್ಕಿನ ಸೇತುವೆ ಅತ್ಯಂತ ಪಾರದರ್ಶಕ ಯೋಜನೆ: ಸಿಎಂ ಸಿದ್ದರಾಮಯ್ಯ
ವಿರೋಧದ ನಡುವೆಯೂ ಉಕ್ಕಿನ ಸೇತುವೆ ನಿರ್ಮಾಣ ಮಾಡಲು ಹೊರಟಿರುವ ಸಿಎಂ ಸಿದ್ದರಾಮಯ್ಯ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದು ಸ್ಟೀಲ್ ಫ್ಲೈ ಓವರ್ ಅತ್ಯಂತ ಪಾರದರ್ಶಕ ಯೋಜನೆ ಎಂದು ಹೇಳಿದ್ದಾರೆ.

ಸ್ಟೀಲ್ ಸೇತುವೆ ಯೋಜನೆಗೆ ಶೀಘ್ರ ಚಾಲನೆ
ಬಹುವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸ್ಟೀಲ್ ಸೇತುವೆ ಯೋಜನೆಗಳಿಗೆ ಸದ್ಯದಲ್ಲೇ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ...

