ದೇಶಸ್ಟೆಲ್ತ್ ಫ್ರಿಗೇಟ್ ತಾರಗಿರಿಗೆ ಇಂದು ಭಾರತೀಯ ನೌಕಾಪಡೆಯಿಂದ ಚಾಲನೆ
ತಾರಗಿರಿ, ಪ್ರಾಜೆಕ್ಟ್ 17 ಎ ಫ್ರಿಗೇಟ್ ಅನ್ನು ಮುಂಬೈನ ಮಜಗಾನ್ ಡಾಕ್ ಶಿಪ್ಬಿಲ್ಡರ್ಸ್ ಲಿಮಿಟೆಡ್ನಲ್ಲಿ ವೆಸ್ಟರ್ನ್ ನೇವಲ್ ಕಮಾಂಡ್ನ ಮುಖ್ಯಸ್ಥರಾಗಿರುವ ವೈಸ್ ಅಡ್ಮಿರಲ್ ಅಜೇಂದ್ರ ಬಹದ್ದೂರ್ ಸಿಂಗ್ ಅವರು ಉದ್ಘಾಟಿಸಲಿದ್ದಾರೆ.