ದೇಶಸೂರತ್: ತರಕಾರಿ ಕಳ್ಳಿಯರೆಂಬ ಆರೋಪ; ತಾಯಿ, ಮಗಳ ಜುಟ್ಟು ಹಿಡಿದು ರಸ್ತೆಯಲ್ಲಿ ಎಳೆದಾಡಿ, ಕಾಲಿನಿಂದ ಒದ್ದು ಹಲ್ಲೆ! Video
ಈ ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ 30 ವರ್ಷದ ತಾಯಿ ಹಾಗೂ ಆಕೆಯ ಮಗಳನ್ನು ಇಬ್ಬರು ಭದ್ರತಾ ಸಿಬ್ಬಂದಿಗಳು ಮನಸೋ ಇಚ್ಚೆ ಥಳಿಸುತ್ತಿದ್ದರೆ, ಸಾರ್ವಜನಿಕರು ಮೂಕ ಪ್ರೇಕ್ಷಕರಂತೆ ನಿಂತೂ ನೋಡುತ್ತಿದ್ದು ಯಾರೂ ಕೂಡಾ ಬಿಡಿಸಲು ಮುಂದಾಗಿಲ್ಲ.