ರಾಜ್ಯಬೆಂಗಳೂರು: ಪಿಜಿಗಳಿಂದ 10 ಲಕ್ಷ ರೂ ಮೌಲ್ಯದ ಫೋನ್- ಲ್ಯಾಪ್ಟಾಪ್ ಎಗರಿಸಿದ್ದ ಖದೀಮನ ಬಂಧನ!
ಆಂಧ್ರಪ್ರದೇಶ ಮೂಲದ ಬಿ. ಶಿವಾಜಿ ಎಂಬ ಆರೋಪಿಯನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂದಿತನಿಂದ ₹10 ಲಕ್ಷ ಮೌಲ್ಯದ 12 ಮೊಬೈಲ್ ಫೋನ್ಗಳು ಹಾಗೂ 7 ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.