ದೇಶಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ಸದೃಢ ಜೊತೆಗಾರ: ಪ್ರಧಾನಿ ಮೋದಿ
ಭಾರತದ 100 ಕೋಟಿ ಲಸಿಕೆ ಡೋಸ್ ಮೈಲಿಗಲ್ಲು ಬಗ್ಗೆ ಜಾಗತಿಕ ನಾಯಕರ ಅಭಿನಂದನೆಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಧನ್ಯವಾದ ತಿಳಿಸಿದ್ದು ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ದೃಢವಾದ ಪಾಲುದಾರನಾಗಿದೆ ಎಂದು ಹೇಳಿದ್ದಾರೆ.