ವಿಜ್ಞಾನ-ತಂತ್ರಜ್ಞಾನಇನ್ನು ಮುಂದೆ +91, 0 ಬಳಸದೇ ಎಸ್.ಟಿ.ಡಿ ಮೊಬೈಲ್ ಗಳಿಗೆ ಕರೆ ಮಾಡಿ!
ರಾಷ್ಟ್ರೀಯ ಮೊಬೈಲ್ ನಂಬರ್ ಪೋರ್ಟಬಲಿಟಿಗೆ ಉಂಟಾಗಿದ್ದ ಪ್ರಮುಖ ತೊಡಕನ್ನು ಪರಿಹರಿಸಿರುವ ಟೆಲಿಕಾಮ್ ಆಪರೇಟರ್ ಗಳು, +91 , 0 ಬಳಸಿ ಹೊರರಾಜ್ಯಗಳ ಮೊಬೈಲ್ ಗೆ ಕರೆ ಮಾಡುವ ನಿಯಮವನ್ನು ಸಂಪೂರ್ಣವಾಗಿ ರದ್ದುಗೊಳಿಸಿದ್ದಾರೆ.