ರಾಜ್ಯಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಹೊರಗಿರುವಂತೆ 'ರೌಡಿ ಶೀಟರ್'ಗೆ ಆದೇಶ!
30 ವರ್ಷದ ಚಂದ್ರಶೇಖರ್ ಅಲಿಯಾಸ್ ಚಂದ್ರ, ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಆಗಿದ್ದಾರೆ. ಇವರು ಕಗ್ಗಲಿಪುರದಲ್ಲಿ ನಾಲ್ಕು ಮತ್ತು ತಲಘಟ್ಟಪುರದಲ್ಲಿ ಎರಡು ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿದ್ದರು.