ಕ್ರಿಕೆಟ್ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್, ಸ್ಟೀವ್ ಸ್ಮಿತ್ ಕೊಹ್ಲಿ ದಾಖಲೆಯ ಸಮೀಪ ಕೂಡ ಬರಲು ಸಾಧ್ಯವಿಲ್ಲ: ಕೆವಿನ್ ಪೀಟರ್ಸೆನ್
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ಆಗಿದ್ದು, ಆಸಿಸ್ ದೈತ್ಯ ಸ್ಟೀವ್ ಸ್ಮಿತ್ ಕೊಹ್ಲಿ ದಾಖಲೆಗಳ ಸಮೀಪ ಕೂಡ ಬರಲು ಸಾಧ್ಯವಿಲ್ಲ ಎಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಕೆವಿನ್ ಪೀಟರ್ಸೆನ್ ಹೇಳಿದ್ದಾರೆ.