ದೇಶಎನ್ ಆರ್ ಸಿ ಕರಡು ಪಟ್ಟಿ : ಹೆಸರಿಲ್ಲದವರನ್ನು ಜೈಲಿಗೆ ಹಾಕಲ್ಲ, ಗಡಿಪಾರು ಮಾಡಲ್ಲ- ಎನ್ ಆರ್ ಸಿ ಸಂಯೋಜಕ
ಅಸ್ಸಾಂ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ ಆರ್ ಸಿ) ಪರಿಷ್ಕೃತ ಕರಡು ಪಟ್ಟಿಯಲ್ಲಿ ಹೆಸರಿಲ್ಲದವರನ್ನು ಗಡಿಪಾರು ಅಥವಾ ಜೈಲಿಗೆ ಕಳುಹಿಸುವುದಿಲ್ಲ ಎಂದು ಎನ್ ಆರ್ ಸಿ ರಾಜ್ಯ ಸಂಯೋಜಕ ಪ್ರತೀಕ್ ಹಜಿಲಾ ತಿಳಿಸಿದ್ದಾರೆ.