ವಾಣಿಜ್ಯಖಾಸಗೀಕರಣಕ್ಕೆ ಸಿದ್ಧಗೊಂಡಿರುವ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ವಿಆರ್ ಎಸ್ ಸೌಲಭ್ಯ ಸಾಧ್ಯತೆ
ಸರ್ಕಾರದಿಂದ ಖಾಸಗೀಕರಣಕ್ಕೆ ಪ್ರಸ್ತಾವನೆ ಇರುವ ಎರಡು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳು ಆಕರ್ಷಕ ಸ್ವಯಂ ನಿವೃತ್ತಿ ಸೇವೆ ಯೋಜನೆ (ವಿಆರ್ ಎಸ್) ಸೌಲಭ್ಯ ನೀಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.