ರಾಜ್ಯಕೋವಿಡ್-19 ತಡೆಗಟ್ಟಲು ರಾಜ್ಯದ ಕೈದಿಗಳಿಂದ ದಿನಕ್ಕೆ 5,000 ಮಾಸ್ಕ್ ಉತ್ಪಾದನೆ!
ರಾಜ್ಯದ ವಿವಿಧ ಜೈಲುಗಳಲ್ಲಿರುವ ಕೈದಿಗಳು ದಿನಕ್ಕೆ ಸುಮಾರು 5,000 ಮುಖಗವಸುಗಳನ್ನು ಉತ್ಪಾದಿಸಲಿದ್ದು, ಕೊರೊನವೈರಸ್ ಹರಡುವಿಕೆ ತಡೆಗಾಗಿ ಸದ್ಯ, ಎದುರಿಸುತ್ತಿರುವ ಕೊರತೆಯನ್ನು ನೀಗಿಸಲು ರಾಜ್ಯ ಸರ್ಕಾರಕ್ಕೆ ಸಹಾಯ ಮಾಡಲಿದ್ದಾರೆ.