ದೇಶ'2ನೇ ಡೋಸ್ ಕೋವಿಡ್ ಲಸಿಕೆ ತಪ್ಪಿಸಿಕೊಂಡ 11 ಕೋಟಿ ಮಂದಿ': ರಾಜ್ಯ ಆರೋಗ್ಯ ಸಚಿವರ ಸಭೆ ಕರೆದ ಕೇಂದ್ರ
11 ಕೋಟಿ ಜನರು ತಮ್ಮ ಎರಡನೇ ಡೋಸ್ ಕೋವಿಡ್ ಲಸಿಕೆ ತಪ್ಪಿಸಿಕೊಂಡಿದ್ದಾರೆ ಅಥವಾ ವಿಳಂಬ ಮಾಡುತ್ತಿದ್ದು, ಈ ಸಂಬಂಧ ಚರ್ಚಿಸಲು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡ್ವಿಯಾ ಅವರು ರಾಜ್ಯ ಆರೋಗ್ಯ ಸಚಿವರ ಸಭೆ ಕರೆದಿದ್ದಾರೆ.