ರಾಜ್ಯಲೋಕಾಯುಕ್ತ ದಾಳಿ: ವೈಭವೋಪೇತ ಬಂಗಲೆಗಳು, ಎಕರೆಗಟ್ಟಲೆ ಜಮೀನು; ಬಗೆದಷ್ಟೂ ಬಯಲಾಗುತ್ತಿದೆ ಭ್ರಷ್ಟರ ಅಕ್ರಮ ಸಂಪತ್ತಿನ ಭಂಡಾರ! Video
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ (ಕ್ರೈಸ್) ಸೂಪರಿಂಟೆಂಡ್ ಎಂಜಿನಿಯರ್ ಎಚ್.ಎಂ.ಜನಾರ್ದನ ಅವರ ಆಪ್ತರ ಮನೆಯಲ್ಲಿ ₹1.70 ಕೋಟಿ ನಗದು ಸೇರಿ ಒಟ್ಟು ₹19.71 ಕೋಟಿಯಷ್ಟು ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.