ಕ್ರಿಕೆಟ್BCCI ಬ್ಯಾಂಕ್ ಬ್ಯಾಲೆನ್ಸ್ ಎಷ್ಟಿದೆ ಗೊತ್ತಾ?; ರಾಜ್ಯ ಕ್ರಿಕೆಟ್ ಸಂಸ್ಥೆಗಳಿಗೆ 2,000 ಕೋಟಿ ರೂ ಗೂ ಹೆಚ್ಚು ವಿತರಣೆ ನಿರೀಕ್ಷೆ!
ಪ್ರಸಾರ ಹಕ್ಕುಗಳಿಂದ ಬಿಸಿಸಿಐನ ಆದಾಯದಲ್ಲಿನ ಏರಿಳಿತಗಳ ಹೊರತಾಗಿಯೂ, ಸಂಸ್ಥೆಯ ಒಟ್ಟಾರೆ ಆರ್ಥಿಕ ಬೆಳವಣಿಗೆ ಹಿಂದೆಂದಿಗಿಂತಲೂ ವೇಗವಾಗಿದೆ. ಈ ಆದಾಯವನ್ನು ರಾಜ್ಯ ಕ್ರಿಕೆಟ್ ಸಂಸ್ಥೆಗಳೊಂದಿಗೂ ಹಂಚಿಕೊಳ್ಳಲಾಗಿದೆ.