ದೇಶಸಾಮೂಹಿಕ ಹಲ್ಲೆ: ಕಾನೂನು ಸುವ್ಯವಸ್ಥೆ ಪಾಲನೆ ರಾಜ್ಯಗಳ ಹೊಣೆ ಎಂದ ರಾಜನಾಥ್ ಸಿಂಗ್, ವಿಪಕ್ಷಗಳಿಂದ ವಾಕೌಟ್!
ಮಕ್ಕಳ ಕಳ್ಳತನ ವದಂತಿ ಕುರಿತಂತೆ ನಡೆಯುತ್ತಿರುವ ಸಾಮೂಹಿಕ ಹಲ್ಲೆ ಪ್ರಕರಣಗಳ ಸಂಬಂಧ ಕಾನೂನು ಸುವ್ಯವಸ್ಥೆ ಪಾಲನೆ ಮಾಡುವುದು ಆಯಾ ರಾಜ್ಯಗಳ ಕರ್ತವ್ಯ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಹೇಳಿದ್ದಾರೆ...