ರಾಜ್ಯಯಕ್ಷಗಾನಕ್ಕೆ ರಾಜ್ಯ ಕಲಾ ಪ್ರಕಾರದ ಮಾನ್ಯತೆ ನೀಡಿ: ಸಿಎಂಗೆ ಅಕಾಡೆಮಿ ಮನವಿ
ಕರ್ನಾಟಕದ ಪ್ರಮುಖ ಜಾನಪದ ರಂಗಕಲೆಗಳಲ್ಲಿ ಒಂದಾಗಿರುವ ಯಕ್ಷಗಾನವು ತನ್ನ ಶ್ರೀಮಂತ ಪರಂಪರೆ, ಸಾಂಸ್ಕೃತಿಕ ಮಹತ್ವ ಹಾಗೂ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅಧಿಕೃತ ಮಾನ್ಯತೆಗೆ ಅರ್ಹವಾಗಿದೆ ಎಂದು ತಿಳಿಸಲಾಗಿದೆ.