Startups

ಜಾಗತಿಕ ನವೋದ್ದಿಮೆಗಳಲ್ಲಿ ಬಹುಪಾಲು 1 ವರ್ಷದೊಳಗೇ ಮುಚ್ಚುವುದು ಏಕೆ? (ಹಣಕ್ಲಾಸು)
ಅಂಕಣಗಳು

ಜಾಗತಿಕ ನವೋದ್ದಿಮೆಗಳಲ್ಲಿ ಬಹುಪಾಲು 1 ವರ್ಷದೊಳಗೇ ಮುಚ್ಚುವುದು ಏಕೆ? (ಹಣಕ್ಲಾಸು)

ನಮ್ಮಲ್ಲಿ ಒಂದು ಮನಸ್ಥಿತಿಯನ್ನು ಬಿತ್ತಿ ಬಿಟ್ಟಿದ್ದಾರೆ. ಸೋಲು ಎನ್ನುವುದು ಕೆಟ್ಟದ್ದು, ಬುದ್ದಿ ಇಲ್ಲದವರು, ಸರಿಯಾಗಿ ಕೈ ಹಿಡಿದ ಕೆಲಸವನ್ನು ಮಾಡದವರು, ದಡ್ಡರು ಮಾತ್ರ ಸೋಲುತ್ತಾರೆ ಎನ್ನುವುದು ಆ ಭಾವನೆ. (ಹಣಕ್ಲಾಸು-456)

ಸ್ಟಾರ್ಟ್ ಅಪ್‌ಗಳಿಗೆ 75 ಕೋಟಿ ರೂ ಕ್ಲಸ್ಟರ್ ಸೀಡ್​ ಫಂಡ್; ಅಥಣಿ, ಮುಧೋಳದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಅನುಮೋದನೆ
ರಾಜ್ಯ

ಸ್ಟಾರ್ಟ್ ಅಪ್‌ಗಳಿಗೆ 75 ಕೋಟಿ ರೂ ಕ್ಲಸ್ಟರ್ ಸೀಡ್​ ಫಂಡ್; ಅಥಣಿ, ಮುಧೋಳದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಸಂಪುಟ ಅನುಮೋದನೆ

ಬೆಳಗಾವಿ ಜಿಲ್ಲೆಯ ಅಥಣಿ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕುಗಳಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ನಿರ್ಮಾಣ.

ಬೆಂಗಳೂರು ಟೆಕ್ ಸಮ್ಮಿಟ್ 2023: ಸ್ಟಾರ್ಟ್‌ಅಪ್‌ಗಳ 35 ನವೀನ ಉತ್ಪನ್ನಗಳು, ಪರಿಹಾರ ಅನಾವರಣ
ರಾಜ್ಯ

ಬೆಂಗಳೂರು ಟೆಕ್ ಸಮ್ಮಿಟ್ 2023: ಸ್ಟಾರ್ಟ್‌ಅಪ್‌ಗಳ 35 ನವೀನ ಉತ್ಪನ್ನಗಳು, ಪರಿಹಾರ ಅನಾವರಣ

ಬೆಂಗಳೂರು ಟೆಕ್ ಶೃಂಗಸಭೆ 2023 ರ 26 ನೇ ಆವೃತ್ತಿಯಲ್ಲಿ ಸ್ಟಾರ್ಟ್‌ಅಪ್‌ಗಳು ಅಭಿವೃದ್ಧಿಪಡಿಸಿದ 35  ನವೀನ ಉತ್ಪನ್ನಗಳು ಮತ್ತು ಪರಿಹಾರಗಳನ್ನು ರಾಜ್ಯ ಸರ್ಕಾರ ಅನಾವರಣಗೊಳಿಸಿದೆ.

ಮಂಗಳೂರಿನ ಇನ್ನೋವೇಶನ್ ಹಬ್ ಕರಾವಳಿ ಪ್ರದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಉತ್ತೇಜಿಸಲಿದೆ: ಸಚಿವ ಅಶ್ವತ್ಥ್ ನಾರಾಯಣ್
ರಾಜ್ಯ

ಮಂಗಳೂರಿನ ಇನ್ನೋವೇಶನ್ ಹಬ್ ಕರಾವಳಿ ಪ್ರದೇಶದಲ್ಲಿ ಸ್ಟಾರ್ಟ್‌ಅಪ್‌ಗಳ ಉತ್ತೇಜಿಸಲಿದೆ: ಸಚಿವ ಅಶ್ವತ್ಥ್ ನಾರಾಯಣ್

ರಾಜ್ಯದ ಕರಾವಳಿ ತೀರದ ಜಿಲ್ಲೆಗಳಲ್ಲಿ ಉದ್ಯಮಗಳ ಬೆಳವಣಿಗೆ ಉತ್ತೇಜಿಸಲು ಮಂಗಳೂರಿನಲ್ಲಿ ಇನ್ನೋವೇಶನ್ ಹಬ್ ಸ್ಥಾಪಿಸಲಾಗುವುದು ಎಂದು ಐಟಿ-ಬಿಟಿ ಸಚಿವ ಡಾ ಅಶ್ವತ್ಥ್ ನಾರಾಯಣ್ ಅವರು ಶನಿವಾರ ಹೇಳಿದರು.

ಕರ್ನಾಟಕದಲ್ಲಿ ಕೃಷಿ ಮೇಳ; ಸ್ಟಾರ್ಟ್‌ಅಪ್‌ಗಳಿಗೆ ಒತ್ತು
ರಾಜ್ಯ

ಕರ್ನಾಟಕದಲ್ಲಿ ಕೃಷಿ ಮೇಳ; ಸ್ಟಾರ್ಟ್‌ಅಪ್‌ಗಳಿಗೆ ಒತ್ತು

ಇದೇ ನವೆಂಬರ್ 3-6 ರವರೆಗೆ ನಡೆಯಲಿರುವ ಕೃಷಿ ಮೇಳವು ಸ್ಟಾರ್ಟ್‌ಅಪ್‌ಗಳ ಪ್ರಾಬಲ್ಯಕ್ಕೆ ಸಾಕ್ಷಿಯಾಗಲಿದ್ದು, ಕೃಷಿ ವಿಜ್ಞಾನ ವಿಶ್ವವಿದ್ಯಾನಿಲಯವು ಆಯೋಜಿಸಿರುವ ಮೇಳವು ಹಲವಾರು ಬೆಳೆ ಪ್ರಭೇದಗಳು, ಹೊಸ ಉಪಕರಣಗಳು, ಕೃಷಿ ಪ್ರಾಣಿಗಳು ಮತ್ತು ಪ್ರಶಸ್ತಿಗಳನ್ನು ಒಳಗೊಂಡಿರುತ್ತದೆ, 

ರಕ್ಷಣಾ ವಲಯದ ವ್ಯಾಪ್ತಿಯನ್ನು ಸ್ಟಾರ್ಟ್‌ಅಪ್‌ಗಳಿಗೆ ವಿವರಿಸಲಾಗುವುದು: ತಜ್ಞರು
ರಾಜ್ಯ

ರಕ್ಷಣಾ ವಲಯದ ವ್ಯಾಪ್ತಿಯನ್ನು ಸ್ಟಾರ್ಟ್‌ಅಪ್‌ಗಳಿಗೆ ವಿವರಿಸಲಾಗುವುದು: ತಜ್ಞರು

ಸ್ಟಾರ್ಟ್ ಅಪ್  ವ್ಯವಸ್ಥೆಯನ್ನು ರಚಿಸುವಲ್ಲಿ ಕರ್ನಾಟಕ ದಾಪುಗಾಲು ಹಾಕಿದೆಯಾದರೂ, ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ.ಮುಂದಿರುವ ಅವಕಾಶಗಳು ಮತ್ತು ಸ್ಟಾರ್ಟ್‌ಅಪ್ ರಾಜ್ಯಕ್ಕಾಗಿ ಸರ್ಕಾರದ ಯೋಜನೆಗಳನ್ನು ರಾಜ್ಯ  ಸ್ಟಾರ್ಟ್‌ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ವಿವರಿಸಿದ್ದಾರೆ.

ನವೋದ್ಯಮ ಸಾಧಕ ಕಂಪನಿಗಳಿಗೆ 'ಬೆಂಗಳೂರು ಇಂಪ್ಯಾಕ್ಟ್' ಪುರಸ್ಕಾರ
ರಾಜ್ಯ

ನವೋದ್ಯಮ ಸಾಧಕ ಕಂಪನಿಗಳಿಗೆ 'ಬೆಂಗಳೂರು ಇಂಪ್ಯಾಕ್ಟ್' ಪುರಸ್ಕಾರ

ಅತ್ಯುತ್ತಮ ಸಾಧನೆ ಮಾಡಿರುವ 15 ನವೋದ್ಯಮಗಳಿಗೆ `ಬೆಂಗಳೂರು ಇಂಪ್ಯಾಕ್ಟ್’ ಪುರಸ್ಕಾರವನ್ನು ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಎರಡನೇ ದಿನವಾದ  ಪ್ರದಾನ ಮಾಡಲಾಯಿತು.

'ಮೇಕ್ ಇನ್ ಕರ್ನಾಟಕ': ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿಗಳಿಗೆ ಒತ್ತು
ರಾಜ್ಯ

'ಮೇಕ್ ಇನ್ ಕರ್ನಾಟಕ': ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿಗಳಿಗೆ ಒತ್ತು

ಎಲೆಕ್ಟ್ರಾನಿಕ್ ತಯಾರಿಕಾ ಕಂಪನಿಗಳಿಗೆ ಒತ್ತು ನೀಡುವ ಮೂಲಕ ಮೇಕ್ ಇನ್ ಇಂಡಿಯಾ (Make in India) ಮಾದರಿಯಲ್ಲಿ ಮೇಕ್ ಇನ್ ಕರ್ನಾಟಕ (Make in Karnataka) ಯೋಜನೆಗೆ ರಾಜ್ಯ ಸರ್ಕಾರ (State Government)ಮುಂದಾಗಿದೆ. 

ಸ್ಟಾರ್ಟ್ ಅಪ್ ಗೆ ಬೇಕಾದ ಬಂಡವಾಳ ನೀಡುವರಾರು?
ಅಂಕಣಗಳು

ಸ್ಟಾರ್ಟ್ ಅಪ್ ಗೆ ಬೇಕಾದ ಬಂಡವಾಳ ನೀಡುವರಾರು?

ನವೋದ್ಧಿಮೆ ಅಥವಾ ಸ್ಟಾರ್ಟ್ ಅಪ್ ಅನ್ನುವುದು ಇಂದಿಗೆ ಒಂದು ಫ್ಯಾಷನ್ ಆಗಿದೆ ಅಂದರೆ ಅದನ್ನ ಪೂರ್ಣ ಅಲ್ಲಗಳೆಯಲು ಬರುವುದಿಲ್ಲ.