startup

ಆಂಥ್ರೊಪಿಕ್ ವಿರುದ್ಧ ಆಂಥ್ರೊಪಿಕ್ ದೂರು: ಬೆಳಗಾವಿ ನ್ಯಾಯಾಲಯದಲ್ಲಿ ಕೇಸ್!
ಕರ್ನಾಟಕ ಮೂಲದ ಕಂಪನಿಯ ಪ್ರಕಾರ ಈ ಸಂಸ್ಥೆಯನ್ನು 2017 ರಲ್ಲಿ ಸ್ಥಾಪಿಸಲಾಯಿತು. ಆಂಥ್ರೊಪಿಕ್ AI ಸ್ಯಾನ್ ಫ್ರಾನ್ಸಿಸ್ಕೋ 2021 ರಲ್ಲಿ ಸ್ಥಾಪಿಸಲಾದ ಪ್ರಮುಖ AI ಸುರಕ್ಷತೆ ಮತ್ತು ಸಂಶೋಧನಾ ಕಂಪನಿಯಾಗಿದೆ.

ಆತ್ಮ ನಿರ್ಭರತೆಯೆಡೆಗೆ ಮೈಲಿಗಲ್ಲು; ಕರ್ನಾಟಕ ಮೂಲದ ಸ್ಟಾರ್ಟ್ ಅಪ್ ನಿಂದ ಮೊದಲ ದೇಶೀಯ ರಕ್ಷಣಾ AI ತಂತ್ರಜ್ಞಾನ ಅಭಿವೃದ್ಧಿ!
ದೇಶೀಯ ರಕ್ಷಣಾ AI ಅಭಿವೃದ್ಧಿ ದೇಶದ ಮಿಲಿಟರಿಯನ್ನು ಬಲಪಡಿಸಿದೆ ಎಂದು ರಾಜನಾಥ್ ಸಿಂಗ್ ಹೇಳಿದ್ದು 'ಆತ್ಮನಿರ್ಭರ ಭಾರತ'ದ ಮಹತ್ವಾಕಾಂಕ್ಷೆಯ ಪರಿಕಲ್ಪನೆಯು ಬಲವನ್ನು ಪಡೆದುಕೊಂಡಿದೆ ಎಂದಿದ್ದಾರೆ.

ತ್ಯಾಜ್ಯ ನೀರು ಸಂಸ್ಕರಣೆ: ಸ್ಟಾರ್ಟ್ಅಪ್ ಸಂಸ್ಥೆಗಳಿಗೆ BWSSB ಆಹ್ವಾನ
ಈ ಯೋಜನೆಯ ಸ್ಟಾರ್ಟ್ಅಪ್ ಸಂಸ್ಥೆಗಳಿಗೆ ಕೇವಲ ನೀರು ಒದಗಿಸುವುದಷ್ಟೇ ಅಲ್ಲದೆ, ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಲು ಸುವರ್ಣಾವಕಾಶ ನೀಡಲಿದೆ.

News headlines 17-09-2025 | ಹದಗೆಟ್ಟ ರಸ್ತೆ: ಬೆಂಗಳೂರು ತೊರೆದ start up!; Dharmasthala : ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳ ಅವಶೇಷ SIT ವಶಕ್ಕೆ; Vijayapura: SBI ಬ್ಯಾಂಕ್ ದರೋಡೆ, 21 ಕೋಟಿ ಲೂಟಿ!

BHASKAR ಸ್ಟಾರ್ಟ್ಅಪ್ ನೋಂದಣಿಯಲ್ಲಿ ಕರ್ನಾಟಕ 2 ನೇ ಸ್ಥಾನ!
ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವ ಜಿತಿನ್ ಪ್ರಸಾದ ಅವರು ಕರ್ನಾಟಕದ ಸಂಸದ ಈರಣ್ಣ ಕಡಾಡಿ ಅವರ ಪ್ರಶ್ನೆಗೆ ಲಿಖಿತ ಉತ್ತರದಲ್ಲಿ ಈ ವಿವರಗಳನ್ನು ನೀಡಿದ್ದಾರೆ.

ಕರ್ನಾಟಕದಲ್ಲಿ 263 ಸ್ಟಾರ್ಟಪ್ ನೋಂದಣಿ; 40 ಕಂಪೆನಿಗಳು ಜಾಗತಿಕ ಮಾರುಕಟ್ಟೆ ಪ್ರವೇಶ!
ಕೋವಿಡ್ ನಂತರ ಡಿಜಿಟಲ್ ಕಲಿಕೆಗೆ ಒತ್ತು ನೀಡಿರುವುದು ಮತ್ತು ನವೀನ ಆರೋಗ್ಯ ರಕ್ಷಣೆಯ ಪರಿಹಾರಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಈ ವಲಯಗಳ ಬೆಳವಣಿಗೆಗೆ ಕಾರಣವಾಗಿದೆ.

ಸ್ಟಾರ್ಟ್ಅಪ್ ಗೆ ಗುಜರಾತ್, ಕರ್ನಾಟಕ, ಕೇರಳ ಅತ್ಯುತ್ತಮ ರಾಜ್ಯಗಳು: ಡಿಪಿಐಐಟಿ
ಉದ್ಯಮ ಮತ್ತು ಆಂತರಿಕ ವ್ಯಾಪಾರದ ಉತ್ತೇಜನ ಇಲಾಖೆ(DPIIT) ಬಿಡುಗಡೆ ಮಾಡಿದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಶ್ರೇಯಾಂಕದ ಪ್ರಕಾರ, ಉದಯೋನ್ಮುಖ ಉದ್ಯಮಿಗಳಿಗೆ ಆರಂಭಿಕ ಪರಿಸರ ವ್ಯವಸ್ಥೆಯನ್ನು...

IN-SPACe ನಿಂದ ಸೀಡ್ ಫಂಡ್ ಸ್ಕೀಮ್: ಸ್ಟಾರ್ಟಪ್ ಗಳಿಗೆ 1 ಕೋಟಿ ರೂ. ಆರ್ಥಿಕ ನೆರವು
ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಂಡು ನಗರಾಭಿವೃದ್ಧಿ ಮತ್ತು ವಿಪತ್ತು ನಿರ್ವಹಣೆಯ ಕ್ಷೇತ್ರಗಳಲ್ಲಿ ಪರಿಹಾರಗಳನ್ನು ನಿರ್ಮಿಸಲು ಭಾರತೀಯ ರಾಷ್ಟ್ರೀಯ ಬಾಹ್ಯಾಕಾಶ ಪ್ರಚಾರ ಮತ್ತು ಅಧಿಕಾರ ಕೇಂದ್ರ (IN-SPACe) ಘೋಷಿಸಿದ ಸೀಡ್ ಫಂಡ್ ಸ್ಕೀಮ್ ನ್ನು ಸ್ಟಾರ್ಟಪ್ಗಳು ಬಳಸಿಕೊಳ್ಳಬಹುದು.

ಜಗತ್ತಿನ ಅತಿ ದೊಡ್ಡ ಭೂ ಮ್ಯಾಪಿಂಗ್ ಯೋಜನೆಗೆ ಬೆಂಗಳೂರಿನ ಡ್ರೋನ್ ತಂತ್ರಜ್ಞಾನ ಸ್ಟಾರ್ಟ್ ಅಪ್ ನೆರವು
ಬೆಂಗಳೂರು ಮೂಲದ ಡ್ರೋನ್ ತಂತ್ರಜ್ಞಾನ ಸ್ಟಾರ್ಟ್ ಅಪ್, ಭೂ ನಕ್ಷೆಯ ಜಗತ್ತಿನ ಅತಿ ದೊಡ್ಡ ಯೋಜನೆಯ ಭಾಗವಾಗಿರಲಿದೆ.

