Start up

ಬೆಳಗಾವಿ ಜಿಲ್ಲೆಯ ಕತ್ರಿದಡ್ಡಿ ವಿದ್ಯಾರ್ಥಿಗಳಿಂದ 'ಲೈಟ್ ರೈಟರ್ ಪೆನ್' ಪರಿಕಲ್ಪನೆ ತಯಾರಿಕೆ!
ಬೆಳಗಾವಿ ಜಿಲ್ಲೆಯ ಕತ್ರಿದಡ್ಡಿ ಎಂಬ ರೈತಾಪಿ ಗ್ರಾಮದಿಂದ ಬಂದಿರುವ ಆರು ಮಂದಿ ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಯ ಅವ್ಯವಸ್ಥೆಯ ನಡುವೆಯೂ ಅಡೆತಡೆಗಳನ್ನು ನಿವಾರಿಸಿ ಕಲಿಕೆ ಮಾಡುತ್ತಾ ಬೇರೆ ಮಕ್ಕಳಿಗೆ ಮಾದರಿಯಾಗಿ ತೋರಿಸಿಕೊಟ್ಟಿದ್ದಾರೆ.

ಬೆಂಗಳೂರು ಮೂಲದ ಬಾಹ್ಯಾಕಾಶ ಸ್ಟಾರ್ಟ್ಅಪ್ ನಿಂದ ಮೊದಲ ಡ್ರೋನ್ ಆಧಾರಿತ SAR ವ್ಯವಸ್ಥೆ ಅನಾವರಣ
ಬೆಂಗಳೂರು ಮೂಲದ ಬಾಹ್ಯಾಕಾಶ-ತಂತ್ರಜ್ಞಾನದ ಸ್ಟಾರ್ಟಪ್ ಮತ್ತು ಭಾರತದ ಮೊದಲ ಭೂ ವೀಕ್ಷಣಾ ಉಪಗ್ರಹ ಕಂಪನಿ ಗ್ಯಾಲಕ್ಸ್ ಐ ಸ್ಪೇಸ್, ಎಲ್ಲಾ ಹವಾಮಾನ ಇಮೇಜಿಂಗ್ ನ್ನು ನಿರ್ವಹಿಸಬಲ್ಲ ಹೈ-ರೆಸಲ್ಯೂಶನ್ ವೈಮಾನಿಕ ಡ್ರೋನ್ ಆಧಾರಿತ ಸಿಂಥೆಟಿಕ್ ಅಪರ್ಚರ್ ರಾಡಾರ್ (SAR) ವ್ಯವಸ್ಥೆಯನ್ನು ಅನಾವರಣಗೊಳಿಸಿದೆ.

ಕಾನೂನು ಪ್ರಕ್ರಿಯೆ ಸರಳಗೊಳಿಸಲು ಪ್ರಯತ್ನ: ಕೃತಕ ಬುದ್ಧಿಮತ್ತೆ ಆಧಾರಿತ ಸಾಧನ ಬಳಸಿ ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ನಿಂದ ಲಿಪ್ಯಂತರ
ಕಳೆದ ವಾರ ಸುಪ್ರೀಂ ಕೋರ್ಟ್ ಭಾರತೀಯ ಕಾನೂನು ಕ್ಷೇತ್ರದಲ್ಲಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಶಿವಸೇನೆ ಪಕ್ಷದ ಚಿಹ್ನೆ ಮತ್ತು ಹೆಸರಿನ ಮೇಲಿನ ಚುನಾವಣಾ ಆಯೋಗದ ಆದೇಶಕ್ಕೆ ಸಂಬಂಧಿಸಿದ ಪ್ರಕರಣದ ಪ್ರಕ್ರಿಯೆಗಳನ್ನು ಕೃತಕ ಬುದ್ಧಿಮತ್ತೆ ಆಧಾರಿತ ಸಾಧನವನ್ನು ಬಳಸಿಕೊಂಡು ನೈಜ ಸಮಯದಲ್ಲಿ ಲಿಪ್ಯಂತರ ಮಾಡಲಾಗಿದೆ.

ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಸ್ಟಾರ್ಟ್-ಅಪ್‌ಗಳಿಗೆ ಸಹಕಾರ: ಇಸ್ರೋ-ಮೈಕ್ರೋಸಾಫ್ಟ್ ಒಪ್ಪಂದಕ್ಕೆ ಸಹಿ
ಭಾರತದಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಸ್ಟಾರ್ಟ್‌ಅಪ್‌ಗಳ ಬೆಳವಣಿಗೆಗೆ ಉತ್ತೇಜನ ನೀಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಮೈಕ್ರೋಸಾಫ್ಟ್ ಗುರುವಾರ ಒಪ್ಪಂದಕ್ಕೆ (MoU) ಸಹಿ ಹಾಕಿವೆ.

ಬೆಂಗಳೂರಿನಲ್ಲಿ ಗೂಗಲ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಲ್ಯಾಬ್: ಸ್ಟಾರ್ಟ್ ಅಪ್ ಗಳಿಗೆ ವರ?
ತಂತ್ರಜ್ಞಾನ ದೈತ್ಯ ಕಂಪೆನಿ ಗೂಗಲ್ ಬೆಂಗಳೂರಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್(ಎಐ) ಮತ್ತು ಅದರ ಅಪ್ಲಿಕೇಶನ್ಸ್ ಗಳನ್ನು ಗಮನದಲ್ಲಿಟ್ಟುಕೊಂಡು ಸಂಶೋಧನಾ ಪ್ರಯೋಗಾಲಯವಾದ ಗೂಗಲ್ ರಿಸರ್ಚ್ ಇಂಡಿಯಾವನ್ನು ಸ್ಥಾಪಿಸಲು ನಿರ್ಧರಿಸಿರುವುದು ಹಲವರಿಗೆ ಎಐ ಮೇಲೆ ಆಸಕ್ತಿ ಹುಟ್ಟುವಂತೆ ಮಾಡಿದೆ.

40ರಲ್ಲೇ ನಿವೃತ್ತಿಯಾಗಬೇಕೆಂಬ ಕನಸೇ? ಆ ಕನಸು ನನಸಾಗಲು ಇಲ್ಲಿವೆ ಕೆಲವು ಸಲಹೆ!
ಯುವಕರಾಗಿದ್ದಾಗ ಸಂಪಾದನೆ ಮಾಡಿದ ಹಣವನ್ನು ಉಳಿತಾಯ ಮಾಡಬೇಕು, ಯಾವುದರಲ್ಲಾದರೂ ಹೂಡಿಕೆ...

ಸಾಕಪ್ಪಾ ಸಾಕು ಮೆಟ್ರೋ ಸಿಟಿ ಸಹವಾಸ: ಹುಬ್ಬಳ್ಳಿಯತ್ತ ಸ್ಟಾರ್ಟ್ ಅಪ್ ಕಂಪೆನಿಗಳ ವಲಸೆ
ಗ್ರಾಮೀಣ ಮತ್ತು ದ್ವಿತೀಯ ದರ್ಜೆ ನಗರ ನಿವಾಸಿಗಳಿಗೆ ಸಹಾಯವಾಗುವ ಕೈಗೆಟಕುವ ದರದ ಶ್ರವಣ ...

ಭಾರತೀಯ ಮೂಲದ ಉದ್ಯಮಿಯ ಸ್ಟಾರ್ಟ್-ಅಪ್ ಸಂಸ್ಥೆ ಖರೀದಿಸಿದ ಗೂಗಲ್
ಭಾರತೀಯ ಮೂಲದ ಉದ್ಯಮಿ ಸ್ಥಾಪಿಸಿದ್ದ ತಂತ್ರಜ್ಞಾನ ಸ್ಟಾರ್ಟ್-ಅಪ್ ಸಂಸ್ಥೆಯನ್ನು ಸರ್ಚ್ ದೈತ್ಯ ಗೂಗಲ್ ಕೊಂಡಿದೆ.

ಸ್ಟಾರ್ಟ್‍ಅಪ್‍ಗೆ ಈಗ ದೇಶದಲ್ಲಿ ಉತ್ತಮ ಪರಿಸರ
ದೇಶದಲ್ಲಿ ಸಂಶೋಧನಾ ಸಂಸ್ಥೆಗಳು, ಕ್ರಿಯೇಟಿವ್ ಮತ್ತು ಇನ್ನೋವೇಷನ್ ಹಬ್‍ಗಳ ಸ್ಥಾಪನೆ ಹೆಚ್ಚುತ್ತಿರುವುದು ಸ್ಟಾರ್ಟ್ ಅಪ್ ಆರಂಭಕ್ಕೆ...

