ದಸರಾ ರಜೆ ಮುಗಿದು ಬರೀ ಒಂದು ತಿಂಗಳಾಗಿದೆ ಅಷ್ಟೆ. ನಗರದ ಹಲವು ಖಾಸಗಿ ಖಾಸಗಿ ಶಾಲೆಗಳು ಕಾನೂನು ಉಲ್ಲಂಘಿಸಿ ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿ ಮುಗಿಯುವ ಮುನ್ನವೇ ಮುಂದಿನ ವರ್ಷದ ...