Starlink

ಭಾರತಕ್ಕೆ ಸೇವೆ ಸಲ್ಲಿಸಲು ಎದುರು ನೋಡುತ್ತಿದ್ದೇನೆ: ಎಲಾನ್ ಮಸ್ಕ್!
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಎಲೋನ್ ಪೋಸ್ಟ್ ಮಾಡಿದ್ದು, ಸ್ಟಾರ್‌ಲಿಂಕ್‌ನೊಂದಿಗೆ ಭಾರತಕ್ಕೆ ಸೇವೆ ಸಲ್ಲಿಸಲು ಎದುರು ನೋಡುತ್ತಿದ್ದೇನೆ! ಎಂದು ಬರೆದುಕೊಂಡಿದ್ದಾರೆ.

ಭಾರತದಲ್ಲಿ ಬ್ರಾಡ್‌ಬ್ಯಾಂಡ್ ಸೇವೆ ಪ್ರಾರಂಭಿಸಲು ಎಲೋನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್ GMPCS ಸಿಕ್ತು ಲೈಸನ್ಸ್!
ಎಲೋನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್‌ಗೆ ಭಾರತ ಸರ್ಕಾರವು ಪರವಾನಗಿ ನೀಡಿದೆ. ಸ್ಟಾರ್‌ಲಿಂಕ್ ಪರವಾನಗಿ ಪಡೆದ ನಂತರ, ಉಪಗ್ರಹ ಇಂಟರ್ನೆಟ್‌ಗಾಗಿ ಕಾಯುವಿಕೆ ಈಗ ಕೊನೆಯ ಹಂತದಲ್ಲಿದೆ ಎಂದು ಹೇಳಬಹುದು.

ಎಲಾನ್ ಮಸ್ಕ್ ನೇತೃತ್ವದ ಸ್ಟಾರ್‌ಲಿಂಕ್ ಭಾರತದಲ್ಲಿ ಶೀಘ್ರದಲ್ಲೇ ಕಾರ್ಯಾರಂಭ!
ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ನಲ್ಲಿ ತಿಳಿಸಿರುವ ಸಚಿವ ಪಿಯೂಷ್ ಗೋಯಲ್ ಅವರು ಸ್ಟಾರ್‌ಲಿಂಕ್‌ನ ಉಪಾಧ್ಯಕ್ಷ ಚಾಡ್ ಗಿಬ್ಸ್ ಮತ್ತು ಹಿರಿಯ ನಿರ್ದೇಶಕ ರಯಾನ್ ಗುಡ್‌ನೈಟ್ ಅವರನ್ನು ಭೇಟಿ ಮಾಡಿದ್ದಾಗಿ ಹಂಚಿಕೊಂಡಿದ್ದಾರೆ.

Jioಗೆ ಸೆಡ್ಡು: ಭಾರತದಲ್ಲಿ ಹೈಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸಲು ಒಂದಾದ Airtel-Elon Musk; ಗ್ರಾಹಕರಿಗೆ ಭರ್ಜರಿ ಲಾಭ
ಭಾರತಕ್ಕೆ ಹೈ-ಸ್ಪೀಡ್ ಇಂಟರ್ನೆಟ್ ಸೇವೆ ಒದಗಿಸುವ ಸಲುವಾಗಿ ಸ್ಟಾರ್‌ಲಿಂಕ್ ಅನ್ನು ತರಲು ಎಲೋನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಕಂಪನಿಯು ಇಂದು ಷೇರು ಮಾರುಕಟ್ಟೆಗೆ ತಿಳಿಸಿದೆ.

ಗಾಜಾದಲ್ಲಿರುವ ನೆರವಿನ ಗುಂಪುಗಳಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಸ್ಟಾರ್ ಲಿಂಕ್ ಮುಂದು!
ಗಾಜಾದಲ್ಲಿರುವ ನೆರವಿನ ಗುಂಪುಗಳಿಗೆ ಸಂಪರ್ಕ ವ್ಯವಸ್ಥೆ ನೀಡುವುದಕ್ಕೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಮುಂದಾಗಿದ್ದಾರೆ.

