ಇಂಧನ ದಕ್ಷತೆಯ ಸ್ಟಾರ್ ರೇಟಿಂಗ್-ಲೇಬಲಿಂಗ್ ಕಡ್ಡಾಯ ನಿಯಮವು ಡೀಪ್ ಫ್ರೀಜರ್ಗಳು, ವಿತರಣಾ ಟ್ರಾನ್ಸ್ಫಾರ್ಮರ್ಗಳು ಮತ್ತು ಗ್ರಿಡ್ ಸಂಪರ್ಕಿತ ಸೌರ ಇನ್ವರ್ಟರ್ಗಳಿಗೂ ಅನ್ವಯಿಸುತ್ತದೆ.