ವಾಣಿಜ್ಯIMF: ಭಾರತ 'Star Performer'; ಜಾಗತಿಕ ಬೆಳವಣಿಗೆಗೆ ಶೇ.16ಕ್ಕಿಂತ ಹೆಚ್ಚಿನ ಕೊಡುಗೆ ನೀಡಲಿದೆ- ಐಎಂಎಫ್
ಡಿಜಿಟಲೀಕರಣ ಮತ್ತು ಮೂಲಸೌಕರ್ಯಗಳಂತಹ ಪ್ರಮುಖ ಕ್ಷೇತ್ರಗಳಲ್ಲಿನ ಆರ್ಥಿಕ ಸುಧಾರಣೆಗಳಿಂದಾಗಿ ದೃಢವಾಗಿ ಬೆಳೆಯುತ್ತಿರುವ ಭಾರತವು ಸ್ಟಾರ್ ಪ್ರದರ್ಶಕ ಆಗಿ ಹೊರಹೊಮ್ಮಿದೆ. ಜಾಗತಿಕ ಬೆಳವಣಿಗೆಯ ಶೇಕಡಾ 16 ಕ್ಕಿಂತ ಹೆಚ್ಚು ಕೊಡುಗೆ ಭಾರತ ನೀಡಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದೆ.