Stamp exhibition

ಬೆಂಗಳೂರು: ಅಂಚೆ ಕಚೇರಿಯಲ್ಲಿ ರಾಮಾಯಣದ ಅಪರೂಪದ ಅಂಚೆಚೀಟಿಗಳ ಪ್ರದರ್ಶನ
ಅಯೋಧ್ಯೆಯ ರಾಮಮಂದಿರದ ಶಂಕುಸ್ಥಾಪನೆಗೆ ಪೂರ್ವಭಾವಿಯಾಗಿ ಕರ್ನಾಟಕ ಅಂಚೆ ವೃತ್ತವು ಬೆಂಗಳೂರಿನ ಮ್ಯೂಸಿಯಂ ರಸ್ತೆಯಲ್ಲಿರುವ ಅಂಚೆ ಕಚೇರಿಯ ಪಕ್ಕದಲ್ಲಿರುವ ಸಂದೇಶ್ ಮ್ಯೂಸಿಯಂ ಆಫ್ ಕಮ್ಯುನಿಕೇಷನ್ನಲ್ಲಿ ‘ರಾಮಾಯಣ-ದಿ ಎಸೆನ್ಸ್ ಆಫ್ ಲೈಫ್’ ಪ್ರದರ್ಶನವನ್ನು ಏರ್ಪಡಿಸಿದೆ.

13ನೇ ರಾಜ್ಯ ಮಟ್ಟದ ಅಂಚೆಚೀಟಿ ಸಂಗ್ರಹ ಪ್ರದರ್ಶನ KARNAPEX2024, ಅಂಚೆಚೀಟಿಗಳ ಹಬ್ಬಕ್ಕೆ ಚಾಲನೆ
13ನೇ ರಾಜ್ಯಮಟ್ಟದ ಅಂಚೆಚೀಟಿಗಳ ಸಂಗ್ರಹದ ಪ್ರದರ್ಶನ, ಕರ್ನಾಪೆಕ್ಸ್ 2024 ಆರಂಭವಾಗಿದೆ. ನಾಲ್ಕು ದಿನಗಳ ಕಾರ್ಯಕ್ರಮದಲ್ಲಿ ಅಂಚೆಚೀಟಿಗಳ ಪ್ರದರ್ಶನವಿದ್ದು, ನಗರದ ಅಂಚೆಚೀಟಿಗಳ ಸಂಗ್ರಹಕಾರರಿಗೆ ರಸದೌತಣವಾಗಿತ್ತು.

