ದೇಶಡಿಎಂಕೆ ಮಹಿಳಾ ಘಟಕದ ಮುಖ್ಯಸ್ಥೆ ಕನಿಮೋಳಿ ಬದಲಾವಣೆ, ಕಾರ್ಯದರ್ಶಿಯಾಗಿ ಸ್ಟಾಲಿನ್ ಪುತ್ರ ಮುಂದುವರಿಕೆ
ತಮಿಳುನಾಡಿನ ಆಡಳಿತಾರೂಢ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಬುಧವಾರ ಪಕ್ಷದ ಮಹಿಳಾ ಘಟಕದ ಮುಖ್ಯಸ್ಥೆ ಕನಿಮೋಳಿ ಅವರನ್ನು ಬದಲಾವಣೆ ಮಾಡಿದ್ದು, ಅವರ ಸ್ಥಾನಕ್ಕೆ ಹೆಲೆನ್ ಡೇವಿಡ್ಸನ್ ಅವರನ್ನು ನೇಮಕ ಮಾಡಿದೆ.