ಬೆಂಗಳೂರು ಮೂಲದ ಫ್ಲಿಪ್ಕಾರ್ಟ್ ಇ- ಕಾಮರ್ಸ್ ಕಂಪೆನಿಯಲ್ಲಿ ಶೇ. 77 ರಷ್ಟು ಷೇರು ಒಪ್ಪಂದ ಮುಗಿದಿದೆ ಎಂದು ಅಮೆರಿಕ ಮೂಲದ ಚಿಲ್ಲರೆ ಮಾರಾಟ ಕ್ಷೇತ್ರದ ದಿಗ್ಗಜ ವಾಲ್ಮಾರ್ಟ್ ಸಂಸ್ಥೆ ತಿಳಿಸಿದೆ.