ರಾಜ್ಯರಂಗಚಟುವಟಿಕೆ ಗರಿಗೆದರುತ್ತಿದ್ದರೂ ತೆರೆಯದ ಕಲಾಕ್ಷೇತ್ರ, ಅಡ್ಡಿಯಾದರೂ ಏನು?
ಮಹಾನಗರದಲ್ಲಿ ರಂಗಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿವೆ. ಖಾಸಗಿ ಕಲಾಮಂದಿರಗಳು ತೆರೆದಿವೆ. ನಾಟಕ ತಂಡಗಳು ತಾಲೀಮು ಶುರು ಮಾಡಿವೆ. ಪ್ರದರ್ಶನಗಳು ಆರಂಭವಾಗಿವೆ. ಆದರೆ ರವೀಂದ್ರ ಕಲಾಕ್ಷೇತ್ರ ತೆರೆಯದಿರುವುದು ಏಕೆ ಎಂಬ ಪ್ರಶ್ನೆ ಉದ್ಬವವಾಗಿದೆ.