ದೇಶಅಮಲು ಪದಾರ್ಥ ನೀಡಿ ಕಾರಿನಲ್ಲಿಯೇ ಕಲಾವಿದೆ ಮೇಲೆ ಸಹ ಕಲಾವಿದರಿಂದ ಸಾಮೂಹಿಕ ಅತ್ಯಾಚಾರ
ಜಾರ್ಖಂಡ್ನ ಪಲಮು ಜಿಲ್ಲೆಯಲ್ಲಿ ಛತ್ತೀಸ್ಗಢದ 21 ವರ್ಷದ ರಂಗ ಕಲಾವಿದೆ ಮೇಲೆ ಸಹ ಕಲಾವಿದರೇ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ವಿಶ್ರಾಮ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಸ್ತೆಯಲ್ಲಿ ಶನಿವಾರ ತಡರಾತ್ರಿ ಈ ಘಟನೆ ನಡೆದಿದೆ.