ರಾಜ್ಯರಾಜ್ಯದ 18 ಕೋವಿಡ್ ಆಸ್ಪತ್ರೆಗಳಿಗೆ ಒಟ್ಟು 810 ಸಿಬ್ಬಂದಿ ನಿಯೋಜನೆಗಾಗಿ ಸರ್ಕಾರ ಅನುಮೋದನೆ
ಕೋವಿಡ್ ನಿಯಂತ್ರಣ ಹಾಗೂ ಸೋಂಕಿತರ ಸೂಕ್ತ ಚಿಕಿತ್ಸೆಗಾಗಿ ರಾಜ್ಯದ 18 ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತಿ ಆಸ್ಪತ್ರೆಗೆ 45 ಸಿಬ್ಬಂದಿ ಸೇರಿದಂತೆ 810 ಸಿಬ್ಬಂದಿಯನ್ನು ಗುತ್ತಿಗೆ ಮೇರೆಗೆ ನೇಮಕ ಮಾಡಿಕೊಳ್ಳಲು ಜಿಲ್ಲಾ ಶಸ್ತ್ರಚಿಕಿತ್ಸರಿಗೆ ಅನುಮೋದನೆ ನೀಡಿ ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.