ವಿದೇಶಎನ್ಎಸ್ ಜಿ ಕನಸಿಗೆ ಚೀನಾ ಅಡ್ಡಿ ಹಿನ್ನಲೆ, ಭಾರತಕ್ಕೆ ಎಸ್ ಟಿಎ-1 ಸ್ಥಾನಮಾನ ನೀಡಿ ತಿರುಗೇಟು ನೀಡಿದ ಅಮೆರಿಕ!
ಎನ್ ಎಸ್ ಜಿ ಸದಸ್ಯ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಲು ತನ್ನ ವಿರೋಧ ವ್ಯಕ್ತಪಡಿಸುತ್ತಿರುವ ಚೀನಾಗೆ ತಿರುಗೇಟು ನೀಡಿರುವ ಅಮೆರಿಕ, ತನ್ನ ಅತ್ಯುನ್ನತ ರಕ್ಷಣಾ ತಂತ್ರಜ್ಞಾನ ಗ್ರಾಹಕ ರಾಷ್ಟ್ರಗಳ ಪಟ್ಟಿಗೆ ಭಾರತವನ್ನು ಸೇರಿಸಿದೆ.