ST Somasheakar

Watch | ಬಿಜೆಪಿಯಿಂದ STS, ಹೆಬ್ಬಾರ್ ಉಚ್ಛಾಟನೆ; ಜಾತಿ ನಿಂದನೆ: ರವಿಕುಮಾರ್ ವಿರುದ್ಧ FIR; ನಟ ಶ್ರೀಧರ್ ನಾಯಕ್ ನಿಧನ; ವನ್ಯಜೀವಿ ರಾಯಭಾರಿಯಾಗಿ ಅನಿಲ್ ಕುಂಬ್ಳೆ ನಾಮನಿರ್ದೇಶನ!

ಮಧ್ಯಂತರ ಚುನಾವಣೆ ನಡೆಸಲು ಸಿದ್ದರಾಮಯ್ಯ ಆಯೋಗದ ಏಜೆಂಟರೇ?: ಎಸ್.ಟಿ.ಸೋಮಶೇಖರ್
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇನು ಚುನಾವಣಾ ಆಯೋಗದ ಏಜೆಂಟರೇ? ಎಂದು ಕಾಂಗ್ರೆಸ್ ಅನರ್ಹ ಶಾಸಕ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.

