ರಾಜ್ಯಸತೀಶ್ ಜಾರಕಿಹೊಳಿ 'ಅತ್ಯಂತ ದೊಡ್ಡ' ಎಸ್ಟಿ ನಾಯಕ ಎಂಬ ಕಾರಣಕ್ಕಾಗಿ ಇ.ಡಿ ದಾಳಿ ನಡೆದಿದೆ: ರಣದೀಪ್ ಸಿಂಗ್ ಸುರ್ಜೇವಾಲ
ಬಿಜೆಪಿ ರಾಜ್ಯ ನಾಯಕರು ಜಾರಕಿಹೊಳಿ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಮತ್ತು ಅವರು ದೆಹಲಿಯಲ್ಲಿರುವ ತಮ್ಮ ಯಜಮಾನರಿಗೆ ಜಾರಕಿಹೊಳಿ ಮೇಲೆ ದಾಳಿ ಮಾಡಲು ಹೇಳುತ್ತಿದ್ದಾರೆ ಎಂದರು.