ದೇಶಭಾನುವಾರ ಶಿರಡಿ ಬಂದ್ ಆಗಲ್ಲ! ವದಂತಿಗಳನ್ನು ತಳ್ಳಿ ಹಾಕಿದ ಶಿರಡಿ ಟ್ರಸ್ಟ್
: ಪೂಜ್ಯ ಗುರು ಶಿರಡಿ ಶ್ರೀ ಸಾಯಿಬಾಬಾ ಅವರ ಜನ್ಮಸ್ಥಳ 'ವಿವಾದ' ಅವರು 'ಸಮಾಧಿ' ಹೊಂದಿದ 102 ವರ್ಷಗಳ ನಂತರ ಮತ್ತೆ ತಲೆ ಎತ್ತಿದೆ.ಇದರಿಂದ ರ ವಿಶ್ವಪ್ರಸಿದ್ಧ ಶಿರಡಿ ಪಟ್ಟಣ ಭಾನುವಾರ ಬಂದ್ ಆಗಲಿದೆ ಎಂಬ ವದಂತಿಗಳೂ ಹರಡಿದ್ದವು ಆದರೆ ವದಂತಿಗಳನ್ನು ತಳ್ಳಿಹಾಕಿದ ದೇವಾಲಯದ ಉನ್ನತ ಅಧಿಕಾರಿ ಶಿರಡಿ ಸಾಯಿಬಾಬಾ ದೇವಾಲಯ ಭಾನುವಾರ ಸಹ ತೆರೆದಿರುತ್ತದೆ ಮತ್ತು ಎಲ್ಲಾ ಸೌಲಭ