SSLC toppers

ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಪ್ರಾಯೋಜಕತ್ವದಲ್ಲಿ 9 SSLC ಟಾಪರ್ಗಳಿಗೆ ದೆಹಲಿ ಶೈಕ್ಷಣಿಕ ಪ್ರವಾಸ!
ಸಂಸತ್ ಸದಸ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ್ ಸರ್ಕಾರಿ ಶಾಲೆಗಳ ಸಾಮರ್ಥ್ಯವನ್ನು ಹೆಚ್ಚಿಸಲು ಬದ್ಧರಾಗಿದ್ದಾರೆ. ಈ ಪ್ರವಾಸ ಕಾರ್ಯಕ್ರಮವು ಅವರ ಯೋಜನೆಯ ಪ್ರಮುಖ ಅಂಶವಾಗಿದೆ.

SSLC results-1: ಬೆಂಗಳೂರಿನ ಟಾಪರ್ ವಿದ್ಯಾರ್ಥಿಗಳ ಸಕ್ಸಸ್ ಸೀಕ್ರೆಟ್ ಏನು?
ಈ ವಿದ್ಯಾರ್ಥಿಗಳ ಸಕ್ಸಸ್ ಗುಟ್ಟೇನು ಎಂದು ನೋಡಿದಾಗ, ಓದಿ, ಬಾಯಿಪಾಠ ಹೊಡೆಯುವ ಬದಲು ಮೂಲ ಪರಿಕಲ್ಪನೆಗಳನ್ನು ಅರ್ಥಮಾಡಿಕೊಳ್ಳುವತ್ತ ಹೇಗೆ ಗಮನಹರಿಸಿದ್ದಾರೆಂದು ಹೇಳಿದ್ದಾರೆ.

