ರಾಜ್ಯಹಾವೇರಿ ರೈತನ ಮಗಳ ಸಾಧನೆ: ವೀಸಾ ಸಂಸ್ಥೆಯಲ್ಲಿ ವಾರ್ಷಿಕ 46.33 ಲಕ್ಷ ರೂ ಪ್ಯಾಕೇಜ್ ಹುದ್ದೆ!
ಹಾವೇರಿಯ ರೈತನ ಮಗಳು ಜಾಗತಿಕ ಪಾವತಿ ತಂತ್ರಜ್ಞಾನ ಕಂಪನಿ ವೀಸಾದಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ವರ್ಷಕ್ಕೆ 46.33 ಲಕ್ಷ ರೂಪಾಯಿಯ ಉದ್ಯೋಗ ಪ್ಯಾಕೇಜ್ ಅನ್ನು ಪಡೆದಿದ್ದಾರೆ.