ಜಿಲ್ಲಾ ಸುದ್ದಿಎಂದೆಂದಿಗೂ ಮರೆಯಲಾಗದ ನಿರ್ದೇಶಕ ಪುಟ್ಟಣ್ಣ ಕಣಗಾಲ್
ಕ್ಯಾಮೆರಾ.. ಲೈಟ್.. ಆಕ್ಷನ್! ಈ ಮಾತು ಎಲ್ಲಿಯೋ ಕೇಳಿಸಿತೇನೋ ಎನ್ನುವಂತೆ ಅಲ್ಲಿ ಮಾತುಗಳು, ನೆನಪುಗಳು. ಎಷ್ಟು ಮಾತನಾಡಿದರೂ ಮುಗಿಯದಷ್ಟು. ಪರದೆಯ ಮೇಲೆ ನೆರಳು ಬೆಳಕಿನ ಚಿತ್ರಗಳೇನೋ ಎನ್ನುವಂತೆ ಎಲ್ಲರೂ ಅಲ್ಲಿ ತೆರೆದಿಡುತ್ತಿದ್ದುದು...