ದೇಶTirumala: ವೆಂಕಟೇಶ್ವರ ಸ್ವಾಮಿ ಭಕ್ತರಿಗೆ ಸಿಹಿ ಸುದ್ದಿ, ಹೊಸ 'Srivani Darshan' ಟಿಕೆಟ್ ಸೇವೆ ಆರಂಭಿಸಿದ TTD
ನೂತನ ಶ್ರೀವಾಣಿ ದರ್ಶನ ಟಿಕೆಟ್ ವಿತರಣಾ ಕೇಂದ್ರವನ್ನು ತಿರುಮಲದಲ್ಲಿ ತೆರೆಯಲಾಗಿದ್ದು, ಟಿಟಿಡಿ ಅಧ್ಯಕ್ಷ ಬಿ.ಆರ್.ನಾಯ್ಡು ಮತ್ತು ಇಒ ಜೆ.ಶ್ಯಾಮಲ ರಾವ್ ಅವರು ಅನ್ನಮಯ್ಯ ಭವನದ ಎದುರಿನ ಟಿಕೆಟ್ ಕೇಂದ್ರವನ್ನು ಉದ್ಘಾಟಿಸಿದರು.