ಕ್ರಿಕೆಟ್ಜೀವನ ಪರ್ಯಂತ ನಿಷೇಧ ವಿರೋಧಿಸಿ ಶ್ರೀಶಾಂತ್ ಮೇಲ್ಮನವಿ: ಬಿಸಿಸಿಐ ಪ್ರತಿಕ್ರಿಯೆ ಕೇಳಿದ ಸುಪ್ರೀಂ
ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಮಾಜಿ ಕ್ರಿಕೆಟ್ ಆಟಗಾರ ಎಸ್. ಶ್ರೀಶಾಂತ್ ಅವರಿಗೆ ಜೀವನ ಪರ್ಯಂತ ನಿಷೇಧ ಶಿಕ್ಷೆ ಸಂಬಂಧ ಬಿಸಿಸಿಐ(ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ) ಪ್ರತಿಕ್ರಿಯಿಸುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.