ರಾಜ್ಯಮಂಡ್ಯ: ಶ್ರೀರಂಗನಾಥ ದೇವಾಲಯಕ್ಕೆ ಕಾಣಿಕೆಯಾಗಿ 66 ಲಕ್ಷ ರೂ ಬೆಲೆಯ 'ಬಂಗಾರದ ಕಳಶ' ಕೊಟ್ಟ ಉದ್ಯಮಿ!ಯಾರಿದು?
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ ಅವರಿಗೆ ಹಸ್ತಾಂತರಿಸಿದ ಕಳಶದಲ್ಲಿ ಸುತ್ತಲೂ ಅಷ್ಟ ಲಕ್ಷ್ಮಿಯರ ಚಿತ್ರಗಳಿದ್ದು, 398. 580 ಗ್ರಾಂ ತೂಕದ ಶುದ್ಧ ಬಂಗಾರದಿಂದ ಕೂಡಿದೆ. ಇದು ಭಕ್ತರ ಗಮನ ಸೆಳೆದಿದೆ.